ಬೂದಿ ಮುಚ್ಚಿದ ಕೆಂಡ, ಜಿ.ಶಿವಮೂರ್ತಿ ನಿರ್ದೇಶನ ಮತ್ತು ಆರ್.ಪ್ರಭಾಕರ್ ನಾಯ್ಡು ನಿರ್ಮಾಪಣ ಮಾಡಿರುವ ೧೯೮೨ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀನಾಥ್, ಶಕ್ತಿಪ್ರಸಾದ್ ಮತ್ತು ರೂಪಾದೇವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಶ್ರೀನಾಥ್ ನಾಯಕಿ(ಯರು) = ರೂಪಾದೇವಿ ಶಕ್ತಿಪ್ರಸಾದ್ ಚಂದ್ರಶೇಖರ್ (ಕೆನಡಾ ಚಂದ್ರು) ರತ್ನಾಕರ್ == ಉಲ್ಲೇಖಗಳು ==